ಮಾಲ್ಡೀವ್ಸ್‌ಗೆ ಕೆಎಂಎಫ್ ಹಾಲು

ಹಾಸನ,ಡಿ.13- ಕೆಎಂಎಫ್‍ನಿಂದ ಇದೇ ಪ್ರಥಮ ಬಾರಿಗೆ ದ್ವೀಪ ರಾಷ್ಟ್ರ ಮಾಲ್ಡೀವ್ಸ್‍ಗೆ ಹಾಲು ಮಾರಾಟ ಪ್ರಾರಂಭಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ. ನಗರದ ಡೈರಿ ಆವರಣದಲ್ಲಿ ಮಾಲ್ಡೀವ್ಸ್‍ಗೆ ರಫ್ತಾಗುವ ಹಾಲಿನ ವಾಹನಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕೆಎಂಎಫ್ ವ್ಯಾಪ್ತಿಗೆ ಬರುವ ಹಾಸನ ಹಾಲು ಒಕ್ಕೂಟದಿಂದ ದ್ವೀಪ ರಾಷ್ಟ್ರ ಮಾಲ್ಡೀವ್ಸ್‍ಗೆ 17 ಸಾವಿರ ಯುಎಚ್‍ಟಿ ಟೆಟ್ರಾ ಪ್ಯಾಕ್‍ನಲ್ಲಿ ಹಾಲು ರಫ್ತು ಪ್ರಾರಂಭ ಮಾಡಲಾಗಿದೆ. ಜ.1ರಿಂದ ಅರಬ್ ರಾಷ್ಟ್ರಗಳಿಗೆ ಪ್ರತಿನಿತ್ಯ 50 ಸಾವಿರ ಲೀಟರ್ ಯು.ಎಚï.ಟಿ […]