ನಟ ಕಮಲ್ ರಶೀದ್ ಖಾನ್ ಬಂಧನ

ಮುಂಬೈ, ಆ. 30 – ಕೆಆರ್‍ಕೆ ಎಂದು ಜನಪ್ರಿಯವಾಗಿರುವ ನಟ ಮತ್ತು ಚಲನಚಿತ್ರ ವಿಮರ್ಶಕ ಕಮಲ್ ರಶೀದ್ ಖಾನ್ ಅವರು ಮುಂಬೈ ಪೊಲೀಸರು ಅವರನ್ನು ಬಂಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ದುಬೈನಿಂದ ಆಗಮಿಸಿದ ಖಾನ್ ಅವರನ್ನು ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಿಂದ ಬಂಧಿಸಲಾಯಿತು ಎಂದು ಮಲಾಡ್ ಪೊಲೀಸ್ ಠಾಣೆಯ ಅಕಾರಿ ತಿಳಿಸಿದ್ದಾರೆ.ಅವಹೇಳನಕಾರಿ ಟ್ವೀಟ್ ಸಂಬಂಧಿಸಿದಂತೆ ಬಂದಿಸಲಾಗಿದ್ದು ಆದರೆ ಟ್ವೀಟ್‍ನ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಹಿಂದೆ ರಶೀದ್ ಖಾನ್ ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಲಾಗಿತ್ತು […]