ಶಾಸಕರ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಬಿಎಸ್ಪಿ ಪದಾಧಿಕಾರಿಗಳ ಮೇಲೆ ಹಲ್ಲೆ
ಕೊಳ್ಳೇಗಾಲ, ಡಿ.3- ಶಾಸಕರ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಬಿಎಸ್ಪಿ ಪದಾಧಿಕಾರಿಗಳನ್ನು ಹಾಡಹಗಲೇ ಶಾಸಕ ಎನ್. ಮಹೇಶ್ ಬೆಂಬಲಿಗರೆನ್ನಲಾದ ಹಲವರು ಅಟ್ಟಾಡಿಸಿಕೊಂಡು ಹಲ್ಲೇ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
Read more