ಪಾನ್ ಇಂಡಿಯಾ ಮಾತಿಗೆ ದ್ವನಿಯಾಗುತ್ತಿದೆ ಕೂ ಆಪ್‌ನ MLK ಫೀಚರ್!

ಸದ್ಯ ಪಾನ್ ಇಂಡಿಯಾ ಸಿನಿಮಾಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ನಿಮ್ಮ ಮಾತು ಕೂಡ ಪಾನ್ ಇಂಡಿಯಾ ಜನರನ್ನು ತಲುಪುತ್ತದೆ ಎಂದಾದರೆ ಎಷ್ಟು ಚಂದ ಅಲ್ಲವಾ? ಹೌದು, ಅದು ಕೂಡ ಈಗ ಸಾಧ್ಯ. ಇನ್ನೇನು ನಮ್ಮ ದೇಸಿ ಆಟ ಕಬ್ಬಡಿಯ ರಂಗು ಎಲ್ಲೆಡೆ ಹಬ್ಬಲಿದೆ. ಬೆಂಗಳೂರು ಬುಲ್ಸ್ ನಾಯಕ ಪವನ್ ಕುಮಾರ್ ಸೆಹ್ರಾವತ್ ನಮ್ಮ ರಾಜ್ಯದ ತಂಡವನ್ನು ಪ್ರತಿನಿಧಿಸಿದರೂ ಅವರ ಮಾತೃಭಾಷೆ ಹಿಂದಿ. ಸಾಮಾಜಿಕ ಜಾಲತಾಣದಲ್ಲಿ ಅವರ ಮಾತು ಕನ್ನಡದಲ್ಲಿ ನೋಡಿ ಇಲ್ಲಿನ ಅವರ ಅಭಿಮಾನಿಗಳಿಗಂತೂ ಎಲ್ಲಿಲ್ಲದ ಸಂಭ್ರಮ. […]