ಅನಾವಶ್ಯಕ ಬೀದಿಗೆ ಬಂದವರಿಗೆ ಗೋಣಿಚೀಲದ ಉಡುಪು ತೊಡಿಸಿದ ಪೊಲೀಸರು..!

ಕೊಪ್ಪಳ, ಏ.24- ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಬರಬೇಡಿ ಎಂದು ಎಷ್ಟೇ ಬೊಬ್ಬೆ ಹೊಡೆದುಕೊಂಡರೂ ಜನರಿಗೆ ಮಾತ್ರ ಬುದ್ಧಿ ಬಂದಿಲ್ಲ. ಮನೆಯೊಳಗೆ ಇರಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೆಲವರು

Read more