ಕೆಂಪೇಗೌಡರ ಕನಸು ಸಾಕಾರಕ್ಕೆ ಸಂಕಲ್ಪ : ಸಿಎಂ ಬಿಎಸ್ವೈ
ಬೆಂಗಳೂರು, ಮಾ.25- ಬಿಬಿಎಂಪಿಯು ನಗರದ ಕೆಆರ್ ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಗೆ ಹರಿಯುವ ಕೋರಮಂಗಲ ಕಣಿವೆ (ಕೆ-100) ಜಲಮಾರ್ಗವನ್ನು 10 ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುತ್ತಿಗೆದಾರರಿಗೆ
Read more