ಪುರದಮ್ಮ ದೇವಿ ರಾಜ್ಯದ ಜನರ ದು:ಖ ದೂರ ಮಾಡಲಿ :ಡಿಕೆಶಿ

ಹಾಸನ,ಫೆ.4- ದೇವಿ ರಾಜ್ಯದ ಎಲ್ಲಾ ಜನರ ದುಃಖವನ್ನು ದೂರ ಮಾಡಲಿ ಎಂದು ಪುರದಮ್ಮ ದೇವಿಗೆ ಪೂಜೆ ಸಲ್ಲಿಸಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಬೀಕನಹಳ್ಳಿಯ ಪುರದಮ್ಮ ದೇವಾಲಯಕ್ಕೆ ಪುತ್ರಿ ಹಾಗೂ ಅಳಿಯನೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ನಾನು ಹಿಂದೆ ಒಂದು ದಿನ ಇಲ್ಲಿಗೆ ಬಂದು ಹೋಗಿದ್ದೆ. ನನ್ನ ಸ್ನೇಹಿತರೆಲ್ಲ ಈ ದೇವಿಗೆ ಹರಕೆ ಮಾಡಿಕೊಂಡಿದ್ದರು. ಹರಕೆ ಪ್ರಕಾರ ನಮಗೆ ಫಲ ಸಿಕ್ಕಿದೆ ಎಂದು ತಿಳಿಸಿದ್ದಾರೆ ಎಂದರು. ನಾನು ಕಷ್ಟ ಕಾಲದಲ್ಲಿದ್ದ ಸಂದರ್ಭದಲ್ಲಿ, ಇಲ್ಲಿಗೆ […]