ಈಶ್ವರಪ್ಪ ಭಾವಚಿತ್ರಕ್ಕೆ ಕ್ಷೀರಾಭಿಷೇಕ..!

ತಿ.ನರಸೀಪುರ, ಫೆ.20- ಸನಾತನ ಹಿಂದೂ ಧರ್ಮದ ತತ್ವವನ್ನು ಪ್ರತಿಪಾದಿಸಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನವರನ್ನು ಪ್ರತಿಯೊಬ್ಬ ಹಿಂದೂ ಧರ್ಮದ ವ್ಯಕ್ತಿಯು ಬೆಂಬಲಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಅಭಿಪ್ರಾಯ ವ್ಯಕ್ತಪಡಿಸಿದರು. ಕುಪ್ಯ ಗ್ರಾಮದಲ್ಲಿ ಸಚಿವ ಈಶ್ವರಪ್ಪ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಅವರು ಮಾತನಾಡಿದರು. ಈಶ್ವರಪ್ಪ ನವರು ದೇಶಪ್ರೇಮವನ್ನು ಎತ್ತಿಹಿಡಿದು ಕಾಂಗ್ರೆಸ್ ಪಕ್ಷಕ್ಕೆ ಗುರು ವಾಗಿ ರೂಪಿತವಾಗಿದ್ದಾರೆ. ನಮ್ಮ ದೇಶ ಅನಾದಿ ಕಾಲದಿಂದಲೂ ಹಿಂದೂ ಬಾಹುಳ್ಯವುಳ್ಳ ದೇಶ. ಅಲ್ಲದೆ ಜಾತ್ಯ ತೀತ ರಾಷ್ಟ್ರ, ಬಹುಸಂಖ್ಯಾತರಾದ […]