ಬೆಂಗಳೂರಿಗೆ ಬಂದಿಳಿದ ವಿಶ್ವದ ಅತಿದೊಡ್ಡ ವಿಮಾನ

ಬೆಂಗಳೂರು.ಅ.14-ವಿಶ್ವದ ಅತಿದೊಡ್ಡ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ. ಎಮಿರೇಟ್ಸ್ ಏರ್‍ಲೈನ್ಸ್ ನ ಏರ್‍ಬಸ್ ಅ380 ಡಬಲ್ ಡೆಕ್ಕರ್ ವಿಮಾನ ಮೊದಲ ಭಾರಿಗೆ ದುಬೈನಿಂದ ಬೆಂಗಳೂರಿದೆ ಬಂದಿದೆ,ನಿಗದಿತ ಸಮಯಕ್ಕಿಂತ ಎರಡು ವಾರ ಮುಂಚಿತವಾಗಿ ಬಂದಿರುವುದು ವಿಮಾನ ನಿಲ್ದಾಣ ಅಕಾರಿಗಳು ,ಸಿಬ್ಬಂದಿಗೆ ಖುಷಿ ತಂದಿದೆ. ವಿಶ್ವದ ಅತಿದೊಡ್ಡ ವಿಮಾನ ಇಕೆ 562 ವಿಮಾನವು ದುಬೈನಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಶುಕ್ರವಾರ ಮಧ್ಯಾಹ್ನ 3:40 ರ ಸುಮಾರಿಗೆ ಬೆಂಗಳೂರಿಗೆ ಪ್ರವೇಶವನ್ನು ಮಾಡಲಿದೆ, ನಂತರ ಸಂಜೆ ಬೆಂಗಳೂರಿನಿಂದ […]