ವಕೀಲ ಜಗದೀಶ್ ಅರೆಸ್ಟ್ , ಅವರ ಮೇಲಿರುವ ಆರೋಪಗಳೇನು ಗೊತ್ತೇ..?

ಬೆಂಗಳೂರು,ಫೆ.13- ನ್ಯಾಯಾಲಯದ ಆವರಣದಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಸಿದಂತೆ ವಕೀಲ ಜಗದೀಶ್ ಅವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ದೊಂಬಿ, ಗಲಾಟೆ ಮಾಡುವಂತೆ ಪ್ರಚೋದನೆ ನೀಡಿ ನಿನ್ನೆ ಮಧ್ಯಾಹ್ನ ಅಶಾಂತಿ ವಾತಾವರಣ ಉಂಟು ಮಾಡಿ ನನ್ನ ಕುತ್ತಿಗೆ ಹಿಸುಕಿ, ಒದ್ದು, ಕೊಲೆ ಮಾಡಲು ಪ್ರಯತ್ನಿಸಿರುವುದಲ್ಲದೆ ಪ್ರಾಣ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಹೇಳಿಕೆಗಳನ್ನು ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೆ ಸುಮಾರು 300 ಜನ ಅಪರಿಚಿತ […]