ಬೆಂಗಳೂರಲ್ಲಿ ಜಿಟಿಜಿಟಿ ಮಳೆ, ಶೀತಗಾಳಿ

ಬೆಂಗಳೂರು, ನ.11- ಉದ್ಯಾನ ನಗರಿ ಬೆಂಗಳೂರಿನಲ್ಲಿ ಶುಕ್ರವಾರ ದಿನವಿಡೀ ಸೂರ್ಯನ ದರ್ಶನವಾಗದೆ, ಮಬ್ಬು ಆವರಿಸಿಕೊಂಡಿತ್ತು.ಇದರ ನಡುವೆ ಅಲಲ್ಲಿ ಜಿಟಿ ಜಿಟಿ ಮಳೆಯೂ ಬಿತ್ತು. ಬೆಳಗಿನ ಜಾವ ಚುಮು ಚುಮು ಚಳಿಯ ಅನುಭವ ವಾದರೆ, ಮಧ್ಯಾಹ್ನ ಸ್ವಲ್ಪ ತಗ್ಗಿದರೂ ಬಿಸಿಲು ಬೀಳಲಿಲ್ಲ. ಶೀತಗಾಳಿ ಬೀಸುತ್ತಿತ್ತು. ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಜಾಕೇಟ್, ಸ್ವೇಟರ್ ಮೊರೆ ಹೋಗಿರುವುದು ಕಂಡುಬಂತು. ತಂಪು ಆವರಿಸಿದ್ದರಿಂದ ವಯೋವೃದ್ಧರು, ಅನಾರೋಗ್ಯ ದಿಂದ ಬಳಲುವವರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಯಿತು. ಮಳೆ ಸುರಿಯುವ ರೀತಿಯಲ್ಲೇ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ ಮುಂದುವರಿದಿತ್ತು. […]

ಬ್ರಿಟನ್ ಪ್ರಧಾನಿ ಸ್ಪರ್ಧೆ, ಮುನ್ನಡೆ ಕಾಯ್ದುಕೊಂಡ ರಿಷಿ ಸುನಕ್

ಲಂಡನ್.ಜು.14- ತೀವ್ರ ಕುತೂಹಲ ಕೆರಳಿಸಿರುವ ಬ್ರಿಟನ್ ನೂತನ ಪ್ರಧಾನ ಮಂತ್ರಿಸ್ಪರ್ಧೆಯಲ್ಲಿ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ಸಂಸದರ ಮೊದಲ ಸುತ್ತಿನ ಮತದಾನದಲ್ಲಿ 88 ಮತಗಳನ್ನು ಗಳಿಸುವ ಮೂಲಕ ತಮ್ಮ ಮುನ್ನಡೆಯನ್ನು ವಿಸ್ತರಿಸಿದ್ದಾರೆ. ಪ್ರಸ್ತುತ ಇದು ಮತಪಟ್ಟಿಯಲ್ಲಿ ಎಂಟು ರಿಂದ ಆರು ಅಭ್ಯರ್ಥಿಗಳಿಗೆ ನಿರ್ಗಮಿಸುವ ಹಂತ ಸಮೀಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಮೂಲದ ಮತ್ತೊಬ್ಬ ಅಭ್ಯರ್ಥಿ, ಅಟಾರ್ನಿ ಜನರಲ್ ಸುಯೆಲ್ಲೇ ಬ್ರೆವರ್ಮನ್ ಅವರು 32 ಮತಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ, ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ (67 ಮತಗಳು), […]

‘ಹೋಪ್’ ಮೂಡಿಸಿದ ಚಿತ್ರ

ಮಹಿಳಾ ಅಧಿಕಾರಿಯೊಬ್ಬರು ವ್ಯಕ್ತಿಯನ್ನು ಬಂದೂಕಿನಿಂದ ಶೂಟ್ ಮಾಡಿ ಸಾಯಿಸುವ ಮೂಲಕ ಚಿತ್ರದ ಮೊದಲ ದೃಶ್ಯ ಶುರುವಾಗುತ್ತದೆ. ಆ ದೃಶ್ಯವೇ ಚಿತ್ರದ ಲೀಡ್. ಏತಕ್ಕಾಗಿ ಆ ಕೊಲೆ ನಡೆದಿದೆ ಎಂಬುದಕ್ಕೆ ನಿರ್ದೇಶಕರು ಕಥೆಯನ್ನು ತೋರಿಸಲು ಶುರು ಮಾಡುತ್ತಾರೆ ಅದೇ ಈ ವಾರ ಬಿಡುಗಡೆಯಾದ ಹೋಪ್ ಚಿತ್ರದ ಒನ್ ಲೈನ್ ಸ್ಟೋರಿ. ಭೂ ಸ್ವಾೀಧಿನ ಅಧಿಕಾರಿಯಾಗಿ, ಮಹಿಳಾ ಅಧಿಕಾರಿ ನೇಮಕವಾಗಿರುತ್ತದೆ. ಇನ್ನೂ ಆ ಹುದ್ದೆಗೆ ಬಂದು ಏಳೆಂಟು ತಿಂಗಳು ಮಾತ್ರ ಕಳೆದಿರುವಾಗಲೇ ಬೇರೊಂದು ಇಲಾಖೆಗೆ ಟ್ರಾನ್ಸ್‍ಫರ್ ಆಗುತ್ತದೆ. ಎರಡು ವರ್ಷ […]