ಅನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರು ಸಾವು

ಬಾರ್ರಕ್‍ಪೊರೆ, ಆ.4- ಕೊಲ್ಕತ್ತ ಸಮೀಪದ ಖರದಹದಲ್ಲಿ ಅನಿಲ- ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ. ಪ್ರಜ್ಞಾಸ್ ಜಿಲ್ಲೆಯ ನಾರ್ಥ್ 24 ಪ್ರದೇಶದ ಬಿ ಟಿ. ರಸ್ತೆಯಲ್ಲಿರುವ ಎಲೆಕ್ಟ್ರೋಸ್ಟಿಲ್ ಕಾಸ್ಟಿಂಗ್ ಲಿಮಿಟೆಡ್‍ನಲ್ಲಿ ಘಟನೆ ನಡೆದಿದೆ. ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಿಂದ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಅಸ್ವಸ್ಥರಾಗಿದ್ದಾರೆ ಎಂದು ಬಾರ್ರಕ್‍ಪೊರೆ ಪೊಲೀಸ್ ಆಯುಕ್ತ ಅಜೋಯ್ ಠಾಕೂರ್ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಹೇಳಿಕೆ ನೀಡಿದ್ದಾರೆ. ಮೃತರನ್ನು ಸಂಜಿತ್ ಸಿಂಗ್ (30), ಸ್ವಪ್ನದೀಪ್ ಮುಖರ್ಜಿ (41) ಎಂದು ಗುರುತಿಸಲಾಗಿದೆ. ರೋಹಿತ್ ಮಹಾತೋ […]