ವಿವಾದಕ್ಕೀಡಾಯ್ತು ಭಾರತ ಗೆಲುವಿಗೆ ಕಾರಣವಾದ ನೋ ಬಾಲ್

ನವದೆಹಲಿ, ಅ.24- ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವಿಗೆ ಕಾರಣವಾದ ಕೊನೆ ಓವರ್‍ನ ನೋ ಬಾಲ್ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ತಂತ್ರಜ್ಞಾನದ ಸವಲತ್ತು ಇದ್ದರೂ ಏಕಾಏಕಿ ನೋ ಬಾಲ್ ತೀರ್ಪ ನೀಡಿದ ಅಂಪೈರ್ ಅವರ ನಿರ್ಧಾರಕ್ಕೆ ಪಾಕಿಸ್ತಾನದ ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊನೆ ಓವರ್‍ನಲ್ಲಿ ಭಾರತಕ್ಕೆ 16 ರನ್ ಬೇಕಿತ್ತು. ಮೊದಲ ಬಾಲ್‍ನಲ್ಲೇ ರ್ಹಾಕ್ ಪಾಂಡ್ಯ ಅವರ ವಿಕೇಟ್ ಬಿದ್ದಾಗ ಬಹುತೇಕ ಪಂದ್ಯ ಪಾಕಿಸ್ತಾನದ ಕಡೆ ವಾಲಿತ್ತು. ಇಂತಹ ಸಂದರ್ಭದಲ್ಲಿ ಅಂಪೈರ್ ತೀರ್ಪಿನಿಂದಾಗಿ […]