ದಕ್ಷಿಣ ಲಿಬಿಯಾ ವಾಯುನೆಲೆ ಮೇಲೆ ಸೇನಾಪಡೆಗಳ ದಾಳಿ, 141 ಯೋಧರು ಬಲಿ

ಟ್ರಿಪೋಲಿ, ಮೇ 20-ದಕ್ಷಿಣ ಲಿಬಿಯಾದ ವಾಯು ನೆಲೆಯೊಂದರ ಮೇಲೆ ಸರ್ಕಾರಿ ಸೇನಾಪಡೆಗಳು ನಡೆಸಿದ ದಾಳಿಯಲ್ಲಿ ಸ್ವಘೋಷಿತ ಸರ್ವಾಧಿಕಾರಿ ಖಾಲೀಫಾ ಹಫ್ತಾರ್‍ಗೆ ನಿಷ್ಠರಾದ 141 ಯೋಧರು ಮತ್ತು ನಾಗರಿಕರು

Read more