ಉಕ್ರೇನ್ನ ಭಯಾನಕತೆ ಬಿಚ್ಚಿಟ್ಟ ಬದುಕಿಬಂದ ವೈದ್ಯಕೀಯ ವಿದ್ಯಾರ್ಥಿನಿ
ಚಿಕ್ಕಬಳ್ಳಾಪುರ, ಮಾ 4- ರಷ್ಯಾ ಮತ್ತು ಉಕ್ರೇನ್ ನಡುವೆ ಕಣ್ಣಿನ ಎದುರಿಗೆ ನಡೆಯುತಿದ್ದ ಭಯಾನಕ ಯುದ್ದದ ಸ್ಥಿತಿಯನ್ನು ನಗರದ ವಿದ್ಯಾರ್ಥಿನಿ ಲಿಖಿತ ತನ್ನ ಅನುಭವ ಹಂಚಿಕೊಂಡಿದ್ದು ಹೀಗೆ, ತಾನು ಉಕ್ರೇನ್ ಒಡೇಶಾ ನಗರದಲ್ಲಿ ವಾಸುತಿದ್ದ ಸ್ಥಳದ ಸಮೀಪವೆ ನಿರಂತರ ಬಾಂಬ್ ದಾಳಿಯ ಪರಿಣಾಮ ಬಾರಿ ಶಬ್ದ ಕಿವಿಗೆ ಅಪ್ಪಳಿ ಪ್ರಾಣ ಭೀತಿ ಉಂಟು ಮಾಡಿತಲ್ಲದೇ ನಾನು ಬದುಕುವೆನೋ ಇಲ್ಲವೋ ಎಂಬ ಆತಂಕದಿಂದ ನಡುಗಿಹೊಗಿದ್ದೆ ಹಿರಿಯರ ಆಶೀರ್ವಾದ ಹಾಗೂ ನನ್ನ ಪುಣ್ಯದಿಂದ ಬದುಕಿ ಬಂದಿದ್ದೇನೆ ಎಂದು ಅಲ್ಲಿ ನಡೆದ […]