ವಿಧಾನಸೌಧದ ಬಳಿ ಸಿಕ್ಕ ಹಣ ಸಾಲ ತೀರಿಸಲು ತಂದಿದ್ದು

ಬೆಂಗಳೂರು,ಫೆ.19- ವಿಧಾನಸೌಧದ ದ್ವಾರದ ಬಳಿ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್ ಅವರ ಬಳಿ ಪತ್ತೆಯಾಗಿದ್ದ 10.5 ಲಕ್ಷ ಹಣ ಸಾಲ ತೀರಿಸಲು ತಂದಿದ್ದು ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಚೆಕ್‍ಬೌನ್ಸ್ ಪ್ರಕರಣವೊಂದರಲ್ಲಿ ಸಿಲುಕಿದ್ದ ಜಗದೀಶ್ ಅವರು ಇದರಿಂದ ಪಾರಾಗುವ ಸಲುವಾಗಿ ಗುತ್ತಿಗೆದಾರರಿಂದ 5 ಲಕ್ಷ ರೂ., ತಮ್ಮ ಸಹೋದ್ಯೋಗಿಯಿಂದ 3.50 ಲಕ್ಷ ಹಾಗೂ ಮತ್ತೊಬ್ಬರಿಂದ 1.50 ಲಕ್ಷ ಸಾಲ ಪಡೆದಿದ್ದರು. ಛತ್ರಪತಿ ಶಿವಾಜಿ ಕೋಟೆಗೆ ಜನರ ಭೇಟಿಗೆ ಅಡ್ಡಿ ಆರೋಪ ಕಳೆದ ಜನವರಿ 4ರಂದು […]