ಚೀನಾದಲ್ಲಿ ಮತ್ತೆ ಕೋವಿಡ್ ಹೆಚ್ಚಳ, ಶಾಲಾ-ಕಾಲೇಜು ಬಂದ್..!

ಬೀಜಿಂಗ್,ನ.22- ಚೀನಾದ ರಾಜಧಾನಿ ಬೀಜಿಂಗ್‍ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಬಹುತೇಕ ಶಾಲೆಗಳನ್ನು ಬಂದ್ ಮಾಡಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸೂಚಿಸಲಾಗಿದೆ. ಕೆಲವು ಕೋವಿಡ್ ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳನ್ನು ಮನೆಯಲ್ಲೇ ಇರುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ.ಮಧ್ಯ ಹೆನಾನ್ ಪ್ರಾಂತ್ಯದ ಝೆಂಗ್‍ಝೌದಿಂದ ನೈಋತ್ಯದ ಚಾಂಗ್‍ಕಿಂಗ್‍ವರೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಬಾಧಿಸಿದೆ ಪ್ರತಿ ದಿನ 25 ಸಾವಿದ ಹೊಸ ಪ್ರಕರಣಗಳನ್ನು ವರದಿಯಾಗುತ್ತಿದೆ. ಇಂದು ಬೀಜ್‍ನಲ್ಲಿ ಎರಡು ಸಾವು ಸಹ ದಾಖಲಿಸಿದೆ .ಹಲವಾರು ಚೀನೀ ನಗರಗಳಲ್ಲಿ ಕಳೆದ ವಾರ ಕೋವಿಡ್ ಪರೀಕ್ಷೆಯನ್ನು ಕಡಿತಗೊಳಿಸಲು […]