ಮೇಯರ್ ಜೊತೆ ಕಿರಿಕಿರಿ ; ಲಂಡನ್ ಪೊಲೀಸ್ ಮುಖ್ಯಸ್ಥೆ ರಾಜೀನಾಮೆ

ಲಂಡನï, ಫೆಬ್ರವರಿ 11-ಮೇಯರ್ ಜೊತೆ ಕಿರಿಕಿರಿ ,ಹಗರಣಗಳ ಸರಮಾಲೆಯ ಅರೋಪದ ನಂತರ ರಾಜೀನಾಮೆ ನೀಡುತ್ತಿರುವುದಾಗಿ ಲಂಡನ್ ಮೆಟ್ರೋಪಾಲಿಟನ್ ಪೊಲೀಸ್ ಮುಖ್ಯಸ್ಥೆ ಕ್ರೆಸಿಡಾ ಹೇಳಿದ್ದಾರೆ. ಬ್ರಿಟನ ಅತಿದೊಡ್ಡ ಪೊಲೀಸ್ ಪಡೆಯಾದ ಮೆಟ್ರೋಪಾಲಿಟನ್ ಪೋಲೀಸ್‍ರಲ್ಲಿ ಸುಧಾರಿಸಲು ಮತ್ತು ವರ್ಣಭೇದ ತಡೆಯಲು ಕ್ರೆಸಿಡಾ ಡಿಕ್ ವಿಫಲರಾಗಿದ್ದಾರೆ ಎಂದು ಮೇಯರ್ ಸಾದಿಕ್ ಖಾನ್ ಆರೋಪಿಸುವ ಜೊತೆಗೆ ಹಲವು ಅಕ್ರಮ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದರು. ಕಳೆದ 2017 ರಿಂದ ಪೆಪೋಲಿಸ್ ಪಡೆ ನೇತೃತ್ವ ವಹಿಸಿರುವ ಡಿಕï, ಸ್ಕಾಟ್ಲೆಂಡ್ ಯಾರ್ಡ್ ಅನ್ನು ಮುನ್ನಡೆಸುವ ಮೊದಲ ಮಹಿಳೆಯಾಗಿದ್ದರು. […]