ಉತ್ತರ ಕೊರಿಯಾ ರಣೋತ್ಸಾಹ : ಜಪಾನ್, ದಕ್ಷಿಣ ಕೊರಿಯಾ ಆಕ್ರೋಶ

ಸಿಯೋಲï.ಅ,14 – ಜಪಾನ್ ಮತ್ತು ದಕ್ಷಿಣ ಕೊರಿಯಾದ ಸಮುದ್ರ ಮಧ್ಯ ಉತ್ತರ ಕೊರಿಯಾ ಕ್ಷಿಪಣಿ ಪ್ರಯೋಗದ ಜೊತೆಗೆ ಗಡಿಯ ಬಳಿ ಯುದ್ಧ ವಿಮಾನಗಳನ್ನು ಹಾರಿಸಿ ಯುದ್ದ ಪ್ರಚೋಧನೆ ನೀಡಿದ್ದು ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹೆಚ್ಚಿಸಿದೆ. ಪರಮಾಣು ಪರೀಕ್ಷೆ ಸಾಮಥ್ರ್ಯವನ್ನು ಹೆಚ್ಚಿಸಲು ಉತ್ತರ ಕೊರಿಯಾದ ಇಂತಹ ದಮನ ನೀತಿ ಅನುಸರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇಂದು ಮುಂಜಾನೆ 1:49ರ ಸುಮಾರಿನಲ್ಲಿ ನಮ್ಮ ಗಡಿ ಬಳಿ ಕ್ಷಿಪಣಿ ಹಾರಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಆರೋಪಿಸಿದ್ದಾರೆ.ನಾವು ಕೂಡ ಸಿದ್ದತೆಮಾಡಿಕೊಂಡಿದ್ದೇವೆ ಎಂದರು. […]