ಐತಿಹಾಸಿಕ ವಿಠ್ಠಲ್ ದೇವಸ್ಥಾನದಲ್ಲಿ ಮಹಾಪೂಜೆ ನೆರವೇರಿಸಿದ ಮಹಾ ಸಿಎಂ ಶಿಂಧೆ ಕುಟುಂದ

ಪುಣೆ, ಜು.10 – ಆಷಾ ಏಕಾದಶಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಪತ್ನಿಯೊಂದಿಗೆ ಪಂಢರಪುರ ಪಟ್ಟಣದ ಐತಿಹಾಸಿಕ,ಪ್ರಸಿದ್ಧ ವಿಠ್ಠಲ -ರುಕ್ಮಿಣಿ ದೇವಸ್ಥಾನದಲ್ಲಿ ಮಹಾಪೂಜೆ ನೆರವೇರಿಸಿದ್ದಾರೆ. ಸಮಾಜದ ಪ್ರತಿಯೊಂದು ವರ್ಗದ ಏಳಿಗೆಯಾಗಲಿ ಎಂದು ಪ್ರತಿ ವರ್ಷವೂ ಮುಖ್ಯಮಂತ್ರಿಗಳು ಆಷಾ ಏಕಾದಶಿ ಯಂದು ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಸೋಲಾಪುರ ಜಿಲ್ಲೆಯ ಪಂಢರಪುರದಲ್ಲಿರುವ ವಿಠ್ಠಲ ದೇವಾಲಯದಲ್ಲಿಇಂದು ವಿಷೇಶ ಫೂಜೆಗಳು ನಡೆಯಲಿವೆ . ಜೂನ್ 30 ರಂದು ಮಹಾರಾಷ್ಟ್ರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಶಿಂಧೆ ಅವರು ಇಂದು […]