SHOCKING: ಹೆಡ್ ಫೋನ್ ಬಳಕೆಯಿಂದ 100 ಕೋಟಿ ಜನರಿಗೆ ಅಪಾಯ..!

ನವದೆಹಲಿ,ನ.16-ಅತಿಯಾದ ಹೆಡ್ಫೆಪೋನ್ ಬಳಕೆಯಿಂದಾಗಿ ವಿಶ್ವಾದ್ಯಂತ ನೂರು ಕೋಟಿ ಯುವ ಸಮುದಾಯ ಕಿವುಡತನಕ್ಕೆ ಬಲಿಯಾಗುತ್ತಿದೆ ಎಂಬ ಆಘಾತಕಾರಿ ವರದಿ ಪ್ರಕಟಗೊಂಡಿದೆ. ಬಿಎಂಜೆ ಗ್ಲೋಬಲ್ ಹೆಲ್ತ್ ಜನರಲ್ ಪ್ರಕಟಿಸಿರುವ ಸಮೀಕ್ಷಾ ವರದಿಯ ಪ್ರಕಾರ, ಹೆಡ್ ಪೋನ್, ಇಯರ್ ಬಡ್ಸ್ಗಳನ್ನು ಬಳಸಿ ಜೋರಾದ ಸಂಗೀತ ಹಾಗೂ ಶಬ್ದ ಗ್ರಹಿಕೆಯಿಂದಾಗಿ ಕಿವುಡತನ ಆವರಿಸುತ್ತಿದೆ ಎಂದು ತಿಳಿಸಿದೆ. ಅಮೆರಿಕದ ಸೌತ್ ಕರೊಲಿನಾ ವೈದ್ಯಕೀಯ ವಿವಿ ಸೇರಿದಂತೆ ಅಂತಾರಾಷ್ಟ್ರೀಯ ತಂಡಗಳ ಸಮೀಕ್ಷೆ ನಡೆಸಿವೆ. ಭವಿಷ್ಯದ ಅಪಾಯವನ್ನು ಗುರುತಿಸಿರುವ ಈ ವರದಿ ಸರ್ಕಾರಗಳು ಕೂಡಲೇ ಸುರಕ್ಷಿತ ಕಾನೂನುಗಳನ್ನು […]