ಮಧ್ಯರಾತ್ರಿ ದ್ವಾರಕೆಯ ಶ್ರೀಕೃಷ್ಣನ ದರ್ಶನ ಪಡೆದ ಗೋವುಗಳು

ನಮ್ಮ ದೇಶದಲ್ಲಿ ದೇವರ ಮೇಲಿನ ನಂಬಿಕೆ-ಭಕ್ತಿ ಮನುಷ್ಯರಲ್ಲದೆ ಪ್ರಾಣಿ- ಪಕ್ಷಿಗಳಲ್ಲೂ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಆಗಾಗ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಇಂತಹದ್ದೇ ಒಂದು ವಿಶಿಷ್ಟ ಘಟನೆ ಪವಿತ್ರ ಶ್ರೀಕೃಷ್ಣನ ದೇಗುಲವಿರುವ ದ್ವಾರಕಾದಲ್ಲಿ ನಡೆದಿದೆ. ಸುಮಾರು 25 ಹಸುಗಳು 450 ಕಿ.ಮೀ. ನಡೆದು ಬಂದು ಶ್ರೀಕೃಷ್ಣನಿಗೆ ನಮಿಸಿದ ಘಟನೆ ಇದು. ದೇವರ ದರ್ಶನಕ್ಕಾಗಿ ಮಧ್ಯರಾತ್ರಿ 12 ಗಂಟೆಗೆ ದೇವಸ್ಥಾನ ತೆರೆಯಲಾಯಿತು. ಹಸುಗಳು ದೇವರ ದರ್ಶನ ಪಡೆದ ನಂತರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದವು. ದೇಗುಲದ ಆಡಳಿತ ಮಂಡಳಿಯಿಂದ ಗೋವುಗಳಿಗೆ […]