ಸಲಿಂಗ ವಿವಾಹವಾಗುತ್ತಿರುವ ಇಬ್ಬರು ಮಹಿಳಾ ವೈದ್ಯರು

ನಾಗಪುರ್:  ಮಹರಾಷ್ಟ್ರದ ಇಬ್ಬರು ಮಹಿಳಾ ವೈದ್ಯರು ಸಲಿಂಗ ವಿವಾಹಕ್ಕೆ ತಯಾರಾಗಿದ್ದು, ಉಂಗುರ ಬದಲಾವಣೆ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಕಳೆದ ವಾರ ನಡೆದ ಸಮಾರಂಭ ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ವೈದ್ಯರಾದ ಪರೋಮಿತ ಮುಖರ್ಜಿ ಮತ್ತು ಸುರಭಿ ಮಿತ್ರಾ ಅವರು ಪರಸ್ಪರ ಮದುವೆಯಾಗುವ ನಿರ್ಧಾರ ಮಾಡಿಕೊಂಡಿದ್ದಾರೆ. ನಾವು ಇದನ್ನು ಜೀವನಾವಯ ಭಾಂದವ್ಯ ಬದ್ಧತೆ ಎಂದು ಕರೆಯುತ್ತೇವೆ. ಗೋವಾದಲ್ಲಿ ಮದುವೆಯಾಗಲು ಯೋಜಿಸುತ್ತಿದ್ದೇವೆ ಎಂದು ಇಬ್ಬರು ಹೇಳಿದ್ದಾರೆ. ಪರೋಮಿತ ಮುಖರ್ಜಿ ಈ ಬಗ್ಗೆ ಹೇಳಿಕೆ ನೀಡಿ, ನನ್ನ ಲೈಂಗಿಕ ದೃಷ್ಠಿಕೋನದ ಬಗ್ಗೆ […]