ಭಯೋತ್ಪಾದನೆ ಪ್ರಚೋದಿಸುತ್ತಿರುವ ಪಾಕ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಗೆ ಅಫಾನಿಸ್ತಾನ ಆಗ್ರಹ

ವಿಶ್ವಸಂಸ್ಥೆ, ಜ.11- ಭಯೋ ತ್ಪಾದನೆಯನ್ನು ಪೋಷಿಸಿ, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ಥಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆಫ್ಘಾನಿಸ್ಥಾನ, ಇಸ್ಲಾಮಬಾದ್‍ನ ಈ ಕುಕೃತ್ಯಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ

Read more