ಬಿಜೆಪಿಗೆ ಟಿಎಂಸಿಯೇ ಪರ್ಯಾಯ : ರಾಹುಲ್‍ಗೆ ತಿರುಗೇಟು ನೀಡಿದ ಸಂಸದೆ

ಶಿಲ್ಲಾಂಗ್ ,ಫೆ.24- ತೃಣಮೂಲ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂಬ ರಾಹುಲ್‍ಗಾಂಧಿ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜೆಪಿಗೆ ರಾಷ್ಟ್ರೀಯ ಪರ್ಯಾಯ ಪಕ್ಷವೇ ಟಿಎಂಸಿ ಎಂದು ಘೋಷಣೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವು ಬಿಜೆಪಿ ಗೆಲುವಿಗೆ ‘ಸಹಾಯ’ ಮಾಡಲು ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪಸುತ್ತಿದೆ ಎಂಬ ರಾಹುಲ್ ಗಾಂ ಹೇಳಿಕೆಗೆ ಪ್ರತಿಕ್ರಿಯೆಯಾಗಿ ತೃಣಮೂಲ ಸಂಸದರು ಈ ಹೇಳಿಕೆ ನೀಡಿದ್ದಾರೆ. ಉತ್ತರ ಶಿಲ್ಲಾಂಗ್ ನ ತೃಣಮೂಲ ಅಭ್ಯರ್ಥಿ ಎಲ್ಗಿವಾ ಗ್ವಿನೆತ್ […]