ಗ್ರೀನ್ ಚೊಚ್ಚಲ ಶತಕ : ಬೃಹತ್ ಮೊತ್ತದತ್ತ ಆಸ್ಟ್ರೇಲಿಯಾ

ಅಹಮದಾಬಾದ್, ಮಾ.10- ಭಾರತ ವಿರುದ್ಧ ನಡೆಯುತ್ತಿರುವ ಅಂತಿಮ ಹಾಗೂ 4ನೇ ಟೆಸ್ಟ್ ಪಂದ್ಯದಲ್ಲಿ ಸಿಡಿಲಿಬ್ಬರದ ಬ್ಯಾಟಿಂಗ್ ನಡೆಸಿರುವ ಯುವ ಆಟಗಾರ ಕ್ಯಾಮರೂನ್ ಗ್ರೀನ್ (111* ರನ್, 18 ಬೌಂಡರಿ) ಚೊಚ್ಚಲ ಶತಕ ಸಿಡಿಸಿ ವಿಜೃಂಭಿಸಿದ್ದಾರೆ. ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯ ಕೈಗೊಂಡ ಸ್ಟೀವನ್ ಸ್ಮಿತ್ ಪಡೆ ಮೊದಲ ದಿನದಾಟದಲ್ಲೇ ಟೀಮ್ ಇಂಡಿಯಾ ಬೌಲರ್‍ಗಳ ಎದುರು ಪ್ರಾಬಲ್ಯ ಮೆರೆದು ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು […]

ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿರುವ ಉಪಗ್ರಹ ಯಶಸ್ವಿ ಉಡಾವಣೆ, ದತ್ತಾಂಶ ನಷ್ಟ

ಶ್ರೀಹರಿಕೋಟಾ,ಆ.7- ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿರುವ ಭೂ ನಿಗಾವಣೆ ಉಪಗ್ರಹ(ಇಒಎಸ್-02), ಸಣ್ಣ ಉಪಗ್ರಹ ವಾಹಕ ವಾಹನ(ಎಸ್‍ಎಸ್‍ಎಲ್‍ವಿ-ಡಿ1)ದಲ್ಲಿ ಇಂದು ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಯಶಸ್ವಿಯಾಗಿ ಉಡಾವಣೆಯಾಗಿತ್ತು. ಆದರೆ ಕೊನೆಯ ಹಂತದಲ್ಲಿ ದತ್ತಾಂಶ ನಷ್ಟದ ಮೂಲಕ ಸಣ್ಣ ಉಪಗ್ರಹ ಉದ್ದೇಶ ವೈಫಲ್ಯ ಅನುಭವಿಸಿದೆ. ಇಂದು ಬೆಳಗ್ಗೆ ಭಾರತೀಯ ಕಾಲಮಾನ 9.18ಕ್ಕೆ ಎಸ್‍ಎಸ್‍ಎಲ್ -ಡಿ1 ಉಡಾವಣೆಗೊಂಡು ಭೂ ಕಕ್ಷೆಗೆ ಸೇರುವಲ್ಲಿ ಗುರಿ ತಲುಪಿದೆ. ಸುಮಾರು 500 ಕೆಜಿ ತೂಕದ ಪ್ಲೇಲೋಡ್ಸ್ ಸಣ್ಣ, ಸೂಕ್ಷ್ಮ […]