ದೇಶದಲ್ಲಿ ಕ್ರೀಡೆ ಮತ್ತಷ್ಟು ಪ್ರಖ್ಯಾತಿ ಪಡೆಯಲಿ : ಧ್ಯಾನ್‍ಚಂದ್‍ಗೆ ಮೋದಿ ನಮನ

ನವದೆಹಲಿ, ಆ. 29- ದೇಶದಲ್ಲಿ ಕ್ರೀಡೆಗಳು ಮತ್ತಷ್ಟು ಪ್ರಖ್ಯಾತಗೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್‍ರ ಜನ್ಮದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ವರ್ಷ ದೇಶವು ಕ್ರೀಡೆಯಲ್ಲಿ ಬಲು ದೊಡ್ಡ ಸಾಧನೆ ಮಾಡಿದೆ ಎಂದು ಕ್ರೀಡಾಪಟುಗಳ ಗುಣಗಾನ ಮಾಡಿ ಧ್ಯಾನ್‍ಚಂದ್‍ಗೆ ನಮನ ಸಲ್ಲಿಸಿದರು. 1905 ಆಗಸ್ಟ್ 29 ರಂದು ಜನಿಸಿದ ಮೇಜರ್ ಧ್ಯಾನ್‍ಚಂದ್ ಅವರು ಹಾಕಿಯಲ್ಲಿ ತಮ್ಮದೇ ಆದ ಮೈಲುಗಲ್ಲನ್ನು […]