ಏಕಾದಶಿ, ಸಂಕ್ರಾತಿ ಆಚರಣೆಗೆ ಬ್ರೇಕ್..?

ಬೆಂಗಳೂರು,ಜ.11- ಸೋಂಕು ಉಲ್ಬಣಗೊಳ್ಳುತ್ತಲೆ ಇರುವುದರಿಂದ ಹಬ್ಬ ಹರಿದಿನಗಳ ಆಚರಣೆಗೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ. ಸೋಂಕು ಏರಿಕೆಯಾಗುತ್ತಲೆ ಇರುವುದರಿಂದ ಧಾರ್ಮಿಕ ಆಚರಣೆಗೂ ಹೊಸ ಗೈಡ್‍ಲೈನ್ ರೂಪಿಸಲು ಸರ್ಕಾರ ಗಂಭೀರ ಚಿಂತನೆ ಮಾಡುತ್ತಿದೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿದೆ. ಬರುವ ದಿನಗಳಲ್ಲಿ ವೈಕುಂಠ ಏಕಾದಶಿ ಮತ್ತು ಸಂಕ್ರಾತಿ ಹಬ್ಬ ಬರಲಿದ್ದು, ಈ ಸಂದರ್ಭದಲ್ಲಿ ಜನ ದೇವರ ದರ್ಶನಕ್ಕೆ ಕಿ.ಮೀ.ಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ವಾಡಿಕೆ. ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಜನ ಮೈಮರೆತು ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಸೋಂಕು […]