ಪಾರ್ಶ್ವವಾಯುಪೀಡಿತ ಮಾವನನ್ನು ಬೆಂಕಿ ಹಚ್ಚಿ ಕೊಂದ ಅಳಿಯ

ಮುಂಬೈ,ಫೆ.16- ಅಳಿಯನೇ ತನ್ನ ಪಾಶ್ರ್ವವಾಯು ಮಾವನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಗೊಂಡಿಯಾದಲ್ಲಿ ನಡೆದಿದೆ. ಘಟನೆಯಲ್ಲಿ ಆರೋಪಿ ಪತ್ನಿ ಹಾಗೂ ಐದು ವರ್ಷದ ಮಗನಿಗೂ ಸುಟ್ಟುಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ, ಮಗನಿಗೆ ಬೆಂಕಿ ಹಚ್ಚಿ ಪಾಶ್ರ್ವವಾಯು ಪೀಡಿತ ಮಾವನನ್ನು ಸುಟ್ಟು ಹಾಕಿ ಕೊಂದಿರುವ ಪಾಪಿ ಅಳಿಯನನ್ನು ಕಿಶೋರ್ ಶೆಂಡೆ ಎಂದು ಗುರುತಿಸಲಾಗಿದೆ. ಶೆಂಡೆಯ ಪೈಶಾಚಿಕ ಕೃತ್ಯದಿಂದಾಗಿ ಆತನ ಪತ್ನಿ ಹಾಗೂ ಮಗುವಿಗೆ ಶೇ.80ರಷ್ಟು ಸುಟ್ಟಗಾಯಗಳಾಗಿದ್ದು ಅವರು ಬದುಕುಳಿಯುವ ಸಾಧ್ಯತೆಗಳು […]

ಹುಟ್ಟುಹಬ್ಬದಂದೇ ಶಿಕ್ಷಕಿನ್ನು ಕೊಂದಿದ್ದ ಮೆಕ್ಯಾನಿಕ್ ಬಂಧನ

ಬೆಂಗಳೂರು, ಫೆ. 15- ಹುಟ್ಟು ಹಬ್ಬದ ಶುಭಾಶಯ ಹೇಳಲು ಬಂದು ಮನೆ ಪಾಠದ ಶಿಕ್ಷಕಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನದೀಮ್ ಪಾಷಾ ಬಂಧಿತ ಆರೋಪಿ. ಈತ ಈ ಮೊದಲು ಆಟೋ ಚಾಲಕ ವೃತ್ತಿ ಮಾಡುತ್ತಿದ್ದನು. ತದ ನಂತರ ಹೊರ ದೇಶಕ್ಕೆ ಹೋಗಿದ್ದು, ಪುನಃ ವಾಪಸ್ ಮರಳಿ ಬಂದು ಮೆಕಾನಿಕ್ ಕೆಲಸ ಮಾಡಿಕೊಂಡಿದ್ದಾನೆ. ನಂಜಪ್ಪ ಸರ್ಕಲ್ ಸಮೀಪ ಕೌಸರ್ ಮುಬೀನ ವಾಸವಾಗಿದ್ದುಕೊಂಡು ಮನೆಯಲ್ಲಿ ಪಾಠ ಮಾಡುತ್ತಿದ್ದರು. ಕಳೆದ ಸೋಮವಾರ ಕೌಸರ್ […]