ಸೈಟ್ ಕೊಳ್ಳುವುದಾಗಿ ನಂಬಿಸಿ ಹಣ ಲಪಟಾಯಿಸಿದ್ದ ವಂಚಕನ ಬಂಧನ

ಬೆಂಗಳೂರು , ಡಿ.14- ಒಎಲ್‍ಎಕ್ಸ್‍ನಲ್ಲಿ ಹಾಕಿರುವ ಜಾಹೀರಾತನ್ನು ನೋಡಿಕೊಂಡು ಸೈಟ್ ತೆಗೆದುಕೊಳ್ಳುವುದಾಗಿ ನಂಬಿಸಿ ಅವರ ವಿಶ್ವಾಸಗೊಳಿಸಿ ಅವರ ಮೊಬೈಲ್‍ನಿಂದಲೇ 1.40 ಲಕ್ಷ ರೂ. ಹಣವನ್ನು ವರ್ಗಾಹಿಸಿಕೊಂಡು ವಂಚಿಸಿದ್ದ ಆಂಧ್ರ ಮೂಲದ ವಂಚಕನನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ದೇವರೆಂಟಿ ವಿನೋದ್ ಕುಮಾರ್ ರೆಡ್ಡಿ(38) ಬಂಧಿತ ವಂಚಕ. ಸಾಮಾಜಿಕ ಜಾಲತಾಣವಾದ ಒಎಲ್‍ಎಕ್ಸ್‍ನಲ್ಲಿ ಪಿರ್ಯಾದುದಾರರೊಬ್ಬರು ತಮ್ಮ ಸೈಟ್ ಮಾರಾಟ ಮಾಡುವ ಉದ್ದೇಶದಿಂದ ಜಾಹೀರಾತುವೊಂದನ್ನು ಹಾಕಿದ್ದರು. ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೇ..? ಇದನ್ನು ನೋಡಿದ ಆರೋಪಿಯು ಸೆಪ್ಟೆಂಬರ್ […]