ಭ್ರಷ್ಟಾಚಾರ ಗೆದ್ದಲು ಹುಳು ಇದ್ದಂತೆ, ದೇಶವನ್ನು ಟೊಳ್ಳಾಗಿಸುತ್ತಿದೆ : ಮೋದಿ
ನವದೆಹಲಿ,ಜ.30- ಭ್ರಷ್ಟಾಚಾರವು ಒಂದು ಗೆದ್ದಲು ಹುಳದಂತೆ. ಅದು ದೇಶವನ್ನು ಟೊಳ್ಳಾಗಿಸುತ್ತದೆ. ಹೀಗಾಗಿ ಎಲ್ಲ ದೇಶವಾಸಿಗಳು ಒಟ್ಟಿಗೆ ಕೆಲಸ ಮಾಡಿ ಈ ಪಿಡುಗಿನಿಂದ ಸಾಧ್ಯವಾದಷ್ಟು ಬೇಗ ರಾಷ್ಟ್ರವನ್ನು ಮುಕ್ತಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ತಮ್ಮ ಮನ್ ಕೀ ಬಾತ್ ರೇಡಿಯೋ ಭಾಷಣ ಮಾಡಿದ ಮೋದಿ, ತಮಗೆ ದೇಶದ ವಿವಿಧ ಭಾಗಗಳಿಂದ, ವಿದೇಶಗಳಿಂದ ಕೂಡ ಒಂದು ಕೋಟಿಗೂ ಅಧಿಕ ಮಕ್ಕಳು ಅವರ ಮನ್ ಕಿ ಬಾತ್‍ನ್ನು ಪೋಸ್ಟ್ ಕಾರ್ಡ್ ಮೂಲಕ ಕಳುಹಿಸಿದ್ದಾರೆ ಎಂದು ತಿಳಿಸಿದರು. ಈ ಪೋಸ್ಟ್ […]