ಛತ್ತೀಸ್‍ಗಢ ವಿಧಾನಸಭೆ ಉಪ ಸ್ಪೀಕರ್ ಮನೋಜ್ ಸಿಂಗ್ ಹೃದಯಾಘಾತದಿಂದ ನಿಧನ

ಕಂಕೇರ್.ಅ,16 -ಛತ್ತೀಸ್‍ಗಢ ವಿಧಾನಸಭೆಯ ಉಪ ಸ್ಪೀಕರ್ ಮತ್ತು ಆಡಳಿತಾರೂಢ ಕಾಂಗ್ರೆಸ್ ಶಾಸಕ ಮನೋಜ್ ಸಿಂಗ್ ಮಾಂಡವಿ ಅವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ತಡ ರಾತ್ರಿ 58 ವರ್ಷದ ಮಾಂಡವಿ ಅವರಿಗೆ ಹೃದಯಾಘಾತವಾಗಿ ಧಮ್ತಾರಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಬೆಳಿಗ್ಗೆ ನಿಧನರಾದರು ಎಂದು ರಾಜ್ಯ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ ತಿಳಿಸಿದ್ದಾರೆ. ಕಂಕೇರ್ ಜಿಲ್ಲೆಯ ಭಾನುಪ್ರತಾಪುರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಾಂಡವಿ ಅವರು ಕಳೆದ ರಾತ್ರಿ ಚರಮಾ ಪ್ರದೇಶದ ತಮ್ಮ […]