ಕಂಠೀರವ ಕ್ರೀಡಾಂಗಣದಲ್ಲಿ ಖ್ಯಾತ ಅಥ್ಲೆಟಿಕ್ಸ್ ಕೋಚ್ಗೆ ಅಪಮಾನ

ಬೆಂಗಳೂರು,ಅ.15- ನಗರದ ಕಂಠೀರವ ಕ್ರೀಡಾಂಗಣದಲ್ಲಿ ಖ್ಯಾತ ಅಥ್ಲೆಟಿಕ್ಸ್ ಹಾಗೂ ಕೋಚ್ಗೆ ಅಪಮಾನವಾಗಿರುವ ವರದಿ ತಡವಾಗಿ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಬೇಲೂರಿನ ರಾಷ್ಟ್ರೀಯ ಕ್ರೀಡಾಪಟು ಡಿ.ಪಿ. ಮನು ಹಾಗೂ ವಿಶ್ವದ ನಂಬರ್ ಒನ್ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಕೋಚ್ ಆಗಿದ್ದ ಕಾಶಿನಾಥ್ ನಾಯ್ಕ್ ಅವರಿಗೂ ಅಪಮಾನ ಮಾಡಲಾಗಿದೆ. ನೀರಜ್ ಚೋಪ್ರಾ ನಂತರ ಜಾವೆಲಿನ್ ಎಸೆತದಲ್ಲಿ ಮುಂಚೂಣಿಯಲ್ಲಿರುವ ಮನು ಅವರಿಗೆ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅವಕಾಶ ನಿರಾಕರಿಸುವ ಮೂಲಕ ಅಪಮಾನ ಮಾಡಲಾಗಿದೆ. ಮುಕ್ತ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯವನ್ನು […]