ಮರಡೋನಾಗಿಂತ ಮೆಸ್ಸಿ ಶ್ರೇಷ್ಠ ಆಟಗಾರ..!

ಕತಾರ್,ಡಿ.19- ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೈನಾ ತಂಡ ಫುಟ್‍ಬಾಲ್ ವಿಶ್ವಕಪ್‍ನಲ್ಲಿ ಫ್ರಾನ್ಸ್ ವಿರುದ್ಧ ವಿರೋಚಿತ ಗೆಲುವು ಸಾಸುತ್ತಿದ್ದಂತೆ ಮೆಸ್ಸಿ ಹಾಗೂ ಫುಟ್ಬಾಲ್ ದಂತಕತೆ ಡಿಗೋ ಮರಡೋನಾ ಅವರಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ಆರಂಭವಾಗಿದೆ. ಅರ್ಜೆಂಟೈನಾ ತಂಡದಲ್ಲಿ ಆಡಿರುವ ಮರಡೋನಾ ಹಾಗೂ ಮೆಸ್ಸಿ ಅವರಲ್ಲಿ ಯಾರು ಶ್ರೇಷ್ಠ ಆಟಗಾರ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದ್ದು, ಒಂದು ಹಂತದಲ್ಲಿ ಮರಡೋನಾ ಅವರಿಗಿಂತ ಮೆಸ್ಸಿ ಅವರೇ ಮೇಲೂ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೆಸ್ಸಿ ನೇತೃತ್ವದ ತಂಡ ಫ್ರಾನ್ಸ್ ತಂಡವನ್ನು […]