ಕೇವಲ ಲೆಹಂಗಾ ವಿಚಾರಕ್ಕೆ ಮುರಿದುಬಿತ್ತು ಮದುವೆ..!

ಡೆಹ್ರಾಡೂನ್,ನ.18- ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುವುದು ಗಾದೆ ಮಾತು, ಆದರೆ, ಉತ್ತರಖಾಂಡ್‍ನಲ್ಲಿ ನಿಶ್ಚಯವಾಗಿದ್ದ ಮದುವೆ ಸಣ್ಣ ವಿಚಾರಕ್ಕೆ ವಿವಾಹ ರದ್ದುಗೊಂಡಿರುವ ಘಟನೆ ನಡೆದಿದೆ. ವರನ ಕುಟುಂಬದವರು ಕಳುಹಿಸಿದ ‘ಅಗ್ಗದ’ ಉಡುಗೆಯನ್ನು ವಧು ವಿರೋಧಿಸಿದ ನಂತರ ಮದುವೆಯನ್ನು ರದ್ದುಗೊಳಿಸಲಾಗಿದೆ ಮತ್ತೆ ಮದುವೆ ಮಾಡಿಸಲು ಪೊಲೀಸರು ನಡೆಸಿದ ಮಾತುಕತೆಯೂ ವಿಫಲವಾಗಿದೆ. ವಧುವಿಗೆ ವರನ ತಂದೆ 10 ಸಾವಿರ ಮುಖಬೆಲೆಯ ಲೆಹೆಂಗಾ ಕಳುಹಿಸಿದ್ದರು. ಇದರಿಂದ ಕುಪಿತಗೊಂಡ ವಧು ನನಗೆ ಅಗ್ಗದ ಉಡುಗೊರೆ ನೀಡಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ನಿಶ್ಚಯವಾಗಿರುವ ವರನೊಂದಿಗೆ ಮದುವೆಯಾಗುವುದಿಲ್ಲ […]