10 ಜನರನ್ನು ಕೊಂದ ಹಂತಕ 72 ವರ್ಷದ ವೃದ್ಧ..!

ಲಾಸ್‍ಏಂಜಲೀಸ್,ಜ.23- ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿ 10 ಮಂದಿಯನ್ನು ಹತ್ಯೆಗೈದ ವ್ಯಕ್ತಿಯನ್ನು 72 ವರ್ಷದ ವೃದ್ದ ಎಂದು ಪತ್ತೆ ಹಚ್ಚಲಾಗಿದೆ. ಚೀನಿಯರ ಹೊಸ ವರ್ಷದ ಪಾರ್ಟಿ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿ 10 ಮಂದಿಯನ್ನು ಹತೈಗೈದು ಇತರ 10 ಮಂದಿ ಚಿಂತಾಜನಕ ಪರಿಸ್ಥಿತಿ ತಲುಪುವಂತೆ ಮಾಡಿರುವ 72 ವರ್ಷದ ನಂತರ ಕೃತ್ಯದ ಸ್ಥಳಕ್ಕೆ ಆಗಮಿಸಿದ್ದ ವ್ಯಾನ್‍ನೊಳಗೆ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಲಾಸ್‍ಏಂಜಲೀಸ್ ಪೊಲೀಸರು ತಿಳಿಸಿದ್ದಾರೆ. ವ್ಯಾನ್‍ನೊಳಗೆ ಆಡಗಿಕೊಂಡಿದ್ದ ವೃದ್ದ ಹಂತಕ […]