ಅಯ್ಯುಬ್‍ಖಾನ್ ಕೊಲೆ ಕೇಸ್, ತಲೆಮರೆಸಿಕೊಂಡಿದ್ದ ಸಂಬಂಧಿಕ ಪೊಲೀಸರ ಬಲೆಗೆ

ಬೆಂಗಳೂರು,ಜು.18- ಭೂ ವ್ಯಾಜ್ಯ ಹಾಗೂ ಮಸೀದಿ ಅಧ್ಯಕ್ಷ ಸ್ಥಾನಕ್ಕಾಗಿ ಬಿಬಿಎಂಪಿ ಮಾಜಿ ಕಾಪೆರ್ರೇಟರ್ ಪತಿ ಅಯ್ಯೂಬ್ ಖಾನ್ ಅವರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಸಂಬಂಧಿಕ ಮತೀನ್ ಖಾನ್‍ನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲವು ದಿನಗಳಿಂದ ಭೂ ವ್ಯಾಜ್ಯ ಹಾಗೂ ಮಸೀದಿ ಅಧ್ಯಕ್ಷ ಸ್ಥಾನಕ್ಕಾಗಿ ಅಯ್ಯೂಬ್ ಖಾನ್ ಹಾಗೂ ಅವರ ಅಣ್ಣನ ಮಗ ಮತೀನ್ ಖಾನ್ ನಡುವೆ ಮನಸ್ತಾಪವಿತ್ತು. ಕಳೆದ 13ರಂದು ರಾತ್ರಿ ಅಯ್ಯೂಬ್ ಖಾನ್ ಅವರ ಮನೆಗೆ ಮತೀನ್ ಹೋಗಿದ್ದನು. ಆ ಸಂದರ್ಭದಲ್ಲಿ […]