ಬಿಬಿಎಂಪಿ ಮೇಯರ್ ಕಚೇರಿ ಸೀಲ್‍ಡೌನ್, ಗೌತಮ್‍ಕುಮಾರ್ ಗೆ ಕ್ವಾರಂಟೈನ್

ಬೆಂಗಳೂರು,ಜು.8-ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರ ಆಪ್ತ ಸಹಾಯಕನಿಗೆ ಕೊರೊನಾ ಪಾಸಿಟಿವ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಮೇಯರ್ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ.  ಮೇಯರ್ ಅವರನ್ನು ಐದು ದಿನಗಳ ಕಾಲ

Read more

ನೋಡಲ್ ಆಫೀಸರ್‌ಗಳ ದೂರವಾಣಿ ಸಂಪರ್ಕ ಎಲ್ಲಾ ಸದಸ್ಯರಿಗೂ ನೀಡಿ : ಬಿಬಿಎಂಪಿ ಮೇಯರ್

ಬೆಂಗಳೂರು, ಜೂ.30-ಸೋಂಕು ಬಂದಾಗ ಸದಸ್ಯರಿಗೆ ಮೊದಲ ಕರೆ ಬರಲಿದೆ. ಯಾವ ಅಧಿಕಾರಿಗಳು ನೋಡಲ್ ಅಧಿಕಾರಿ ಆಗಿರುತ್ತಾರೆ ಅವರ ದೂರವಾಣಿ ಸಂಪರ್ಕವನ್ನು 198 ಸದಸ್ಯರಿಗೆ ನೀಡಬೇಕು ಎಂದು ಮೇಯರ್

Read more

ವಿದೇಶದಿಂದ ಕರ್ನಾಟಕಕ್ಕೆ ಬಂದ 3000 ಮಂದಿಗೆ ಮನೆಯಲ್ಲೇ ಕರೋನ ಬಂಧನ, ಬೀಟ್ ಪೊಲೀಸರಿಂದ ನಿಗಾ

ಬೆಂಗಳೂರು,ಮಾ.20- ಈವರೆಗೆ ವಿಮಾನಗಳ ಮೂಲಕ ರಾಜ್ಯಕ್ಕೆ 1.2 ಲಕ್ಷ ಪ್ರಯಾಣಿಕರು ಆಗಮಿಸಿದ್ದು, ಕೊರೊನಾ ವೈರಸ್ ಶಂಕೆ ಹಿನ್ನೆಲೆಯಲ್ಲಿ ಸುಮಾರು 3 ಸಾವಿರ ಮಂದಿಗೆ ಮನೆಯಲ್ಲಿಟ್ಟು ತಪಾಸಣೆ ಮಾಡಲಾಗುತ್ತಿದ್ದು,

Read more

ಬಿಬಿಎಂಪಿಯಲ್ಲಿ ಕೊರೊನಾ ಕಟ್ಟೆಚ್ಚರ..!

ಬೆಂಗಳೂರು : ಕೊರೋನ ವೈರಸ್ ಹಾವಳಿ ಬಿಬಿಎಂಪಿಯನ್ನು ಕೆಂಗೆಡಿಸಿದ್ದು, ಸೋಂಕು ಉಲ್ಬಣಿಸದಂತೆ ಮೇಯರ್ ಗೌತಮ್ ಕುಮಾರ್ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.  ಆಯುಕ್ತ ಅನಿಲ್‍ಕುಮಾರ್ ಮತ್ತಿತರರ ಅಧಿಕಾರಿಗಳೊಂದಿಗೆ

Read more

ನಿರ್ಭಯ ಯೋಜನೆ ಅಳವಡಿಕೆ ಅನುದಾನ ಬಿಡುಗಡೆಗೆ ಸಿಎಂಗೆ ಮನವಿ

ಬೆಂಗಳೂರು, ನ.20- ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ನಿರ್ಭಯ ಯೋಜನೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಳವಡಿಸಿಕೊಂಡು ಅನುಷ್ಠಾನಗೊಳಿಸಲು ಅನುದಾನ

Read more

ನಾಳೆಯಿಂದ ಕನ್ನಡ ನಾಮಫಲಕಕಡ್ಡಾಯ, ಪಾಲಿಸದಿದ್ದರೆ ಪರವಾನಗಿ ರದ್ದು..!

ಬೆಂಗಳೂರು, ಅ.31- ನಾಳೆಯಿಂದ ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯ ಆದೇಶ ಜಾರಿಯಾಗಲಿದೆ ಎಂದು ಮೇಯರ್ ಗೌತಮ್‍ಕುಮಾರ್ ಜೈನ್ ಇಂದಿಲ್ಲಿ ತಿಳಿಸಿದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‍ನಲ್ಲಿ

Read more

ಬೆಂಗಳೂರಲ್ಲಿ ನ.1ರಿಂದ ಕನ್ನಡ ನಾಮಫಲಕ, ನಿರ್ಲಕ್ಷಿಸಿದರೆ ಪರವಾನಗಿ ರದ್ದು..!

ಬೆಂಗಳೂರು,ಅ.25- ನವೆಂಬರ್ 1ರಿಂದ ನಗರದಲ್ಲಿರುವ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಹಾಕುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ನಗರದಲ್ಲಿರುವ ಹೋಟೆಗಳು, ಖಾಸಗಿ

Read more

ರಸ್ತೆಯಲ್ಲಿ ಸಿಎಂ,ಮೇಯರ್ ಫೋಟೋ ಇಟ್ಟು ‘ಗುಂಡಿ’ ಪೂಜೆ..!

ಬೆಂಗಳೂರು, ಅ.24- ಬೆಂಗಳೂರು ರಸ್ತೆ ಗುಂಡಿಗಳಿಂದ ಜನ ರೋಷಿ ಹೋಗಿದ್ದಾರೆ. ಸಾರ್ವಜನಿಕರ ಪ್ರಾಣಕ್ಕೆ ಎರವಾಗುತ್ತಿರುವ ರಸ್ತೆ ಗುಂಡಿಗಳನ್ನು ಸರಿಪಡಿಸಿದ ಬಿಬಿಎಂಪಿ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮೇಯರ್

Read more

ಕಚೇರಿಗಳಿಗೆ ಮೇಯರ್ ದಿಢೀರ್ ಭೇಟಿ, ಸಿಬ್ಬಂದಿಗೆ ಸ್ಯಾಲರಿ ಕಟ್..!

ಬೆಂಗಳೂರು, ಅ.16- ಮೇಯರ್ ಗೌತಮ್‍ಕುಮಾರ್ ಜೈನ್ ಇಂದು ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಆವರಣದಲ್ಲಿರುವ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿ ಗೈರು ಹಾಜರಾದ ಅಧಿಕಾರಿಗಳ

Read more