ವಿದೇಶದಿಂದ ಬಂದ ಪಾರ್ಸಲ್‍ನಲ್ಲಿತ್ತು 9.82 ಕೋಟಿ ಮೌಲ್ಯದ ಡ್ರಗ್ಸ್..!

ಬೆಂಗಳೂರು, ಫೆ.19- ವಿದೇಶದಿಂದ ಕೊರಿಯರ್ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪಾರ್ಸಲ್ ತಪಾಸಣೆ ನಡೆಸಿದ ಕಸ್ಟಮ್ಸ್‍ನ ಕೇಂದ್ರೀಯ ಗುಪ್ತಚರ ಘಟಕದ ಅಧಿಕಾರಿಗಳು ಬರೋಬ್ಬರಿ 9.82 ಕೋಟಿ ಮೌಲ್ಯದ ಮಾದಕ ವಸ್ತು ಎಂಡಿಎಂಎ ಮತ್ತು ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ತೀವ್ರ ವಿಚಾರ ಣೆಗೊಳಪಡಿಸಲಾಗಿದೆ. ವಿದೇಶದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊರಿಯಲ್ ಮೂಲಕ ಎರಡು ಪಾರ್ಸಲ್ ಬಂದಿದೆ. ಕಸ್ಟಮ್ಸ್ ಅಧಿಕಾರಿಗಳಿಗೆ ಈ ಬಗ್ಗೆ ಅನುಮಾನ ಬಂದಿದೆ. ತಕ್ಷಣ ಪಾರ್ಸಲ್ ತೆಗೆದು ತಪಾಸಣೆ […]