ಮುಂಬೈ ಮೇಲಿನ ಉಗ್ರ ದಾಳಿ ಇನ್ನು ಜೀವಂತ ; ಅಮೆರಿಕ

ವಾಷಿಂಗ್ಟನ್,ಫೆ.7- ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ಭಯೋತ್ಪಾದಕರು 2008 ರಲ್ಲಿ ನಡೆಸಿದ ಕ್ರೂರ ದಾಳಿಯ ನೆನಪುಗಳು ಭಾರತ ಮತ್ತು ಅಮೆರಿಕ ದೇಶಗಳು ಇನ್ನು ಮರೆತಿಲ್ಲ ಎಂದು ಬಿಡೆನ್ ಆಡಳಿತ ಹೇಳಿಕೊಂಡಿದೆ. ಆ ದಿನದ ಭಯಾನಕ ಚಿತ್ರಣವನ್ನು ನಾವಿನ್ನು ಮರೆತಿಲ್ಲ. ಅದರ ನೆನಪುಗಳು ಇನ್ನು ಜೀವಂತವಾಗಿವೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ. ಮುಂಬೈ ಹೋಟೆಲ್ಗಳ ಮೇಲಿನ ದಾಳಿ, ಪರಿಣಾಮವಾಗಿ ರಕ್ತಪಾತ, ಆ ದಿನ ಅನೇಕ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡ ಘಟನೆ […]