ಸಾನಿಯಾಮಿರ್ಜಾ ಆರ್‍ಸಿಬಿ ಮಹಿಳಾ ಕ್ರಿಕೆಟ್ ತಂಡದ ಮೆಂಟರ್

ಬೆಂಗಳೂರು,ಫೆ.15- ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಕ್ರಿಕೆಟ್ ತಂಡದ ಮಾರ್ಗದರ್ಶಕರನ್ನಾಗಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ನೇಮಕ ಮಾಡಲಾಗಿದೆ. ಆರು ಗ್ರ್ಯಾಂಡ್‍ಸ್ಲಾಮ್ ಹಾಗೂ 43 ಡಬ್ಲ್ಯೂಟಿಎ ಪ್ರಶಸ್ತಿಗಳನ್ನು ಗೆದ್ದು ಟೆನ್ನಿಸ್ ಲೋಕದಲ್ಲಿ ತಮ್ಮದೆ ಹೆಸರಿನ ಛಾಪು ಮೂಡಿಸಿರುವ ಸಾನಿಯಾ ಮಿರ್ಜಾ ಅವರು ಪಂದ್ಯಾವಳಿ ಉದ್ಘಾಟನಾ ಋತುವಿನಲ್ಲಿ ತಂಡದೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ಆರ್‍ಸಿಬಿ ಆಡಳಿತ ಮಂಡಳಿ ತಿಳಿಸಿದೆ. ಸಾನಿಯಾ ಮಿರ್ಜಾ ಅವರನ್ನು ಮಾರ್ಗದರ್ಶಕರಾಗಿ ನೇಮಿಸಿದ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖ್ಯಸ್ಥ ಮತ್ತು ಉಪಾಧ್ಯಕ್ಷ ರಾಜೇಶ್ […]