ಮೆಟ್ರೋ ಡಿಪೋಗಳಲ್ಲಿ ಸೌರವಿದ್ಯುತ್ ಬಳಕೆಗೆ ನಿರ್ಧಾರ
ಬೆಂಗಳೂರು, ನ.4-ಬೈಯ್ಯಪ್ಪನಹಳ್ಳಿ-ಪೀಣ್ಯ ಮೆಟ್ರೋ ಡಿಪೋಗಳಲ್ಲಿ ಸೌರವಿದ್ಯುತ್ ಬಳಕೆಗೆ ನಿರ್ಧರಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಹೇಳಿದರು. ನಮ್ಮ ಮೆಟ್ರೋ ನಿಗಮದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಆ್ಯಪ್
Read more