ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ಅವರ ಪುತ್ರ ಝೈನ್ ನಿಧನ

ಬೆಂಗಳೂರು,ಮಾ.1- ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯಸ್ಥ ಸತ್ಯ ನಾದೆಲ್ಲಾ ಅವರ ಪುತ್ರ ಝೈನ್ ನಾದೆಲ್ಲಾ ಕೊನೆಯುಸಿರು ಎಳೆದಿದ್ದಾರೆ. ಸತ್ಯ ನಾದೆಲ್ಲಾ ಹಾಗೂ ಅನು ದಂಪತಿ ಪುತ್ರನಾಗಿದ್ದ ಝೈನ್ ನಾದೆಲ್ಲಾ ಹುಟ್ಟಿನಿಂದಲೆ ಮಿದುಳು ನಿಷ್ಕ್ರೀಯದಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಪುತ್ರ ಝೈನ್ ಮೃತರಾಗಿದ್ದಾರೆ ಎಂದು ಸತ್ಯ ನಾದೆಲ್ಲಾ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಹಾಗು ಸಹದ್ಯೋಗಿಗಳಿಗೆ ಈ ಮೇಲ್ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮೈಕ್ರೋಸಾಫ್ಟ್ ಸಂಸ್ಥೆಯ ಸಿಬ್ಬಂದಿಗಳು ಮೃತ ಝೈನ್‍ಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಕಳೆದ 2014 ರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯ […]