ಕೊರೋನಾ 3ನೇ ಅಲೆ ಭೀತಿ : ಮತ್ತೆ ಹಳ್ಳಿಗಳತ್ತ ಗುಳೆ ಹೊರಟ ಬೆಂಗಳೂರಿಗರು..!

ಬೆಂಗಳೂರು,ಜ.6-ಮೂರನೆ ಅಲೆ ಭೀತಿ ಆರಂಭವಾಗಿರುವ ಬೆನ್ನಲ್ಲೆ ಮತ್ತೆ ಜನ ಬೆಂಗಳೂರು ತೊರೆಯಲು ಮುಂದಾಗುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಎರಡನೆ ಅಲೆ ಸಂದರ್ಭದಲ್ಲೂ ಸಾವಿರಾರು ಮಂದಿ ಗಂಟುಮೂಟೆ ಕಟ್ಟಿಕೊಂಡು ಬೆಂಗಳೂರು ತೊರೆದು ತಮ್ಮ ಹುಟ್ಟೂರುಗಳತ್ತ ಮುಖ ಮಾಡಿದ್ದರು. ಇದೀಗ ನಗರದಲ್ಲಿ ಮತ್ತೆ ವಿಕೇಂಡ್ ಕಫ್ರ್ಯೂ ಜಾರಿ ಮಾಡಲಾಗಿದೆ. ಶುಕ್ರವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೂ ಜನಸಂಚಾರ ಮಾಡಂಗಿಲ್ಲ. ಕೂಲಿ ನಾಲಿ ಜೀವನ ಸಾಗಿಸುತ್ತಿರುವ ಬಹುತೇಕ ಮಂದಿ ಇಂತಹ ಸನ್ನಿವೇಶದಲ್ಲಿ ಬದುಕು ನಡೆಸುವುದು ದುಸ್ತರವೇ ಸರಿ. ಹೀಗಾಗಿ ಬದುಕಿದ್ರೆ ಹೇಗಾದ್ರೂ ಜೀವನ […]