ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 43.98 ಕೋಟಿ ರೂ.ವಂಚನೆ
ನವದೆಹಲಿ ಆ.3- ಷಹನಾಜ್ಪುರ ಮೂಲದ ಅಕ್ಕಿ ಗಿರಣಿ ಕಂಪನಿ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 43.98 ಕೋಟಿ ರೂ.ವಂಚಿಸಿದೆ ಎಂದು ನಿರ್ದೇಶಕರು ಮತ್ತು ಮಾಜಿ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಕಳೆದ 2015 ಏಪ್ರಿಲ್ 1 ಮತ್ತು 2019 ಮಾರ್ಚ್ 31 ರ ನಡುವೆ ವಂಚನೆ ನಡೆದಿದ್ದು ಅಕ್ಕಿ ಕಂಪನಿಯ ನಿರ್ದೇಶಕರಾದ ರಚಿನ್ ಗುಪ್ತಾ, ಸುನೀಲ್ ಗುಪ್ತಾ, ಮಾಜಿ ನಿರ್ದೇಶಕಿ ಸೀಮಾ ಗುಪ್ತಾ, ಕಾಪೆರ್ರೇಟ್ ಗ್ಯಾರಂಟರ್ ಮುಖೇಶ್ ಕುಮಾರ್ ಶರ್ಮಾ ಮತ್ತು ಅಜಯ್ ಕುಮಾರ್ ಅವರನ್ನು ಆರೋಪಿಗಳೆಂದು […]