ಸೇವೆ-ಸಮರ್ಪಣೆ-ಸಂಕಲ್ಪ ಮನೋಭಾವದಿಂದ ಕೆಲಸ ಮಾಡಬೇಕು : ಸಚಿವ ಸೋಮಣ್ಣ

ಬೆಂಗಳೂರು, ಜ.7- ಜನ ಸಾಮಾನ್ಯರ ಸಂಕಷ್ಟಗಳಿಗೆ ಮತ್ತು ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಸಮರ್ಪಕ ರೀತಿಯಲ್ಲಿ ಒದಗಿಸಲು ಸೇವೆ, ಸಮರ್ಪಣೆ ಮತ್ತು ಸಂಕಲ್ಪ ಮನೋಭಾವನೆಯಿಂದ ಕೆಲಸ ಮಾಡಬೇಕು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ನಾಯಂಡಹಳ್ಳಿ, ನಾಗರಭಾವಿ ಮತ್ತು ಕಾವೇರಿಪುರ ವಾರ್ಡ್‍ಗಳಲ್ಲಿ ಎಸ್‍ಎಲïವಿ ಲೇಔಟ್ ಮತ್ತು ಪಂತರ ಪಾಳ್ಯ ಆಸ್ಪತ್ರೆ, ರೈಲ್ವೆ ಅಂಡರ್ ಪಾಸ್, ಇಂಡಿಯನ್ ಆಯಿಲ್ ಬಳಿ ಇರುವ ತಿಗಳರ ಬಡಾವಣೆ, ಮಾನಸನಗರ ಶಾಲೆ ಮತ್ತು ಪಂಚಶೀಲನಗರದ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ ಪರಿಶೀಲನೆ […]