ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿ: ಸಚಿವ ಸುನೀಲ್‍ಕುಮಾರ್

ಹಾಸನ, ಜೂ.8- ಪಠ್ಯ ಪುಸ್ತಕದ ವಿಚಾರವನ್ನು ಅತಿ ಹೆಚ್ಚು ಕಾಂಗ್ರೆಸ್‍ನವರು ಅನಗತ್ಯವಾಗಿ ಹುಟ್ಟುಹಾಕುತ್ತಿದ್ದಾರೆ ಎಂದು ಇಂಧನ ಸಚಿವ ಸುನೀಲ್‍ಕುಮಾರ್ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸತ್ಯ

Read more

ವಿದ್ಯುತ್ ಕುಂದು-ಕೊರತೆ ನಿವಾರಣೆಗೆ ವಾಟ್ಸಾಪ್ ಸಹಾಯವಾಣಿ ಆರಂಭ

ಬೆಂಗಳೂರು, ಮೇ 24- ವಿದ್ಯುತ್ ವ್ಯತ್ಯಯ ಹಾಗೂ ವಿದ್ಯುತ್ ಸಂಬಂಧಿತ ಸಾರ್ವಜನಿಕರ ಕುಂದು-ಕೊರತೆಗಳನ್ನು ಶೀಘ್ರ ವಾಗಿ ಬಗೆಹರಿಸಲು ಬೆಸ್ಕಾಂನ 8 ಜಿಲ್ಲಾಗಳ 11 ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ

Read more

ಜೂ.30ರೊಳಗೆ ರಾಜ್ಯದಲ್ಲಿ 1000 ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

ಮೈಸೂರು, ಮೇ 8- ರಾಜ್ಯಾದಾದ್ಯಂತ ಜೂನ್ 30ರೊಳಗೆ ಸಾವಿರ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಇಂಧನ ಸಚಿವ ವಿ.ಸುನಿಲ್

Read more

ಕಾಂಗ್ರೆಸ್ ವಿರುದ್ಧ ಸಚಿವ ಸುನೀಲ್ ಕುಮಾರ್ ಟೀಕಾಪ್ರಹಾರ

ಬೆಂಗಳೂರು,ಜ.19- ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇರಳ ಕಳುಹಿಸಿದೆ ಎಂಬ ಕಾರಣಕ್ಕೆ ಕೇಂದ್ರ ತಿರಸ್ಕರಿಸಿಲ್ಲ. ಶ್ರೀ ನಾರಾಯಣ ಗುರುಗಳ ವಿಷಯದಲ್ಲಿ ಪ್ರಧಾನಿಯವರಿಗೆ ಮತ್ತು ಬಿಜೆಪಿಗೆ ಅತಿ ಹೆಚ್ಚು ಗೌರವವಿದೆ

Read more

ಕೊರೋನಾ ಹೆಚ್ಚಾದರೆ ಕಾಂಗ್ರೆಸ್ಸಿಗರೇ ನೇರ ಹೊಣೆ : ಸಚಿವ ಸುನೀಲ್‍ ಕುಮಾರ್

ಬೆಂಗಳೂರು,ಜ.12-ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಅದಕ್ಕೆ ಕಾಂಗ್ರೆಸಿಗರೇ ನೇರ ಹೊಣೆ ಎಂದು ಇಂಧನ ಸಚಿವ ಸುನೀಲ್‍ಕುಮಾರ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ರಾಜಕೀಯ

Read more

ಇ-ಬೆಳಕು ತಂತ್ರಾಂಶ ಲೋಕಾರ್ಪಣೆ, ಇದರ ವಿಶೇಷತೆಗಳೇನು ಗೊತ್ತೇ..?

ಬೆಂಗಳೂರು,ಜ.6- ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಪಂಚಾಯ್ತಿಗಳಲ್ಲಿ ಮತ್ತು ಬೆಸ್ಕಾಂ ಕಚೇರಿಗಳಲ್ಲಿ ಅನುಷ್ಠಾನಗೊಳಿಸಲು ಇ-ಬೆಳಕು ತಂತ್ರಾಂಶವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಇಂಧನ

Read more

24 ಗಂಟೆಯಲ್ಲಿ ಟ್ರಾನ್ಸ್ ಫಾರ್ಮರ್ ಬದಲಾವಣೆಯಲ್ಲಿ ಶೇ.100 ಗುರಿ ಸಾಧನೆ

ಬೆಂಗಳೂರು, ಡಿ.30- ವಿಫಲಗೊಂಡ ವಿದ್ಯುತ್ ಪರಿವರ್ತಕ ( ಟ್ರಾನ್ಸ್ ಫಾರ್ಮರ್) ಬದಲಾವಣೆಗಾಗಿ ವರ್ಷಾನುಗಟ್ಟಲೆ ಹೋರಾಟ ಮಾಡಬೇಕಿದ್ದ ರೈತರ ಬವಣೆಗೆ ರಾಜ್ಯ ಇಂಧನ ಇಲಾಖೆ ಈಗ ಅಂತ್ಯ ಹಾಡಿದೆ.

Read more

ನಾಡಿನೆಲ್ಲೆಡೆ ಲಕ್ಷ ಕಂಠಗಳಿಂದ ಕನ್ನಡ ಗೀತಗಾಯನ

ಬೆಂಗಳೂರು, ಅ.28- ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ನಾಡಿನೆಲ್ಲೆಡೆ ಲಕ್ಷ ಕಂಠಗಳ ಕನ್ನಡ ಗೀತಗಾಯನ ಮೊಳಗಿತು. ರಾಜ್ಯಾದ್ಯಂತ ಇಂದು ಕನ್ನಡದ ಮೂರು ಗೀತೆಗಳ

Read more

ಸಿದ್ದರಾಮಯ್ಯಗೇಕೆ ‘ಕೇಸರಿ’ಭಯ..?

ಬೆಂಗಳೂರು,ಅ.19- ಕೇಸರಿ ತ್ಯಾಗದ ಸಂಕೇತವಾಗಿದ್ದು, ಪೊಲೀಸರೇ ಇರಲಿ, ಇನ್ಯಾರೇ ಇರಲಿ ಅದನ್ನು ಧರಿಸಿಕೊಂಡರೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಸಮಸ್ಯೆ ಏನು ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ಪ್ರಶ್ನಿಸಿದ್ದಾರೆ.

Read more

ಕೆಟ್ಟುಹೋದ ಟ್ರಾನ್ಸ್ ಫಾರಂಗಳನ್ನು 24 ಗಂಟೆಯಲ್ಲಿ ಬದಲಿಸುವ ವ್ಯವಸ್ಥೆ ಜಾರಿಗೆ

ಬೆಂಗಳೂರು,ಸೆ.16- ಸುಟ್ಟು ಹೋದ ವಿದ್ಯುತ್ ಪರಿವರ್ತಕ(ಟ್ರಾನ್ಸ್‍ಫಾರಂ)ಗಳನ್ನು 24 ಗಂಟೆಯಲ್ಲಿ ಬದಲಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ.ಸುನೀಲ್‍ಕುಮಾರ್ ವಿಧಾನಸಭೆಯಲ್ಲಿ

Read more