ಹೌಸಿಂಗ್ ಬೋರ್ಡ್‍ನಿಂದ 50,000 ನಿವೇಶನ ಹಂಚಿಕೆ

ಬೆಂಗಳೂರು,ಆ.19- ರಾಜ್ಯದಲ್ಲಿ ಗೃಹ ಮಂಡಳಿ ವತಿಯಿಂದ ಈ ವರ್ಷ 50 ಸಾವಿರ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ ಕೆಟಗರಿ ಅಡಿಯಲ್ಲಿ ಶೇ.5ರಷ್ಟು ನಿವೇಶನ ಹಂಚಿಕೆಗೂ ಸಚಿವ ಸಂಪುಟದ ಒಪ್ಪಿಗೆ ದೊರೆತಿದೆ ಎಂದರು. ಸೂರ್ಯನಗರದ 4ನೇ ಹಂತದಲ್ಲಿ 30 ಸಾವಿರ ನಿವೇಶನಗಳು ಹಂಚಿಕೆಗೆ ಸಿದ್ದವಾಗಿದೆ. ರಾಜ್ಯದ ವಿವಿಧೆಡೆ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದರು. ಈಗಾಗಲೇ ದಾವಣೆಗೆರೆಯ ಹರಿಹರದಲ್ಲಿ 50 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದ 6 ಸಾವಿರ […]