ಎಚ್ಚರಿಕೆ, ಅಪ್ರಾಪ್ತರು ಬಾರ್, ಪಬ್ ಮತ್ತು ಮದ್ಯದ ಅಂಗಡಿಗಳಿಗೆ ಕಾಲಿಡುವಂತಿಲ್ಲ

ಬೆಂಗಳೂರು,ಜು.29- ಬಾರ್, ಪಬ್ ಮತ್ತು ಮದ್ಯದ ಅಂಗಡಿಗಳಿಗೆ ಇನ್ನು ಮುಂದೆ ಅಪ್ರಾಪ್ತ ವಯಸ್ಕರು ಕಾಲಿಟ್ಟರೆ ಜೋಕೆ!ಏಕೆಂದರೆ ಗೃಹ ಇಲಾಖೆ ಹೊರಡಿಸಿರುವ ಹೊಸ ಅಸೂಚನೆ ಪ್ರಕಾರ ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಪ್ರಾಪ್ತ ವಯಸ್ಕರು ಇನ್ನು ಮುಂದೆ ಪಬ್ , ಬಾರ್ ಮತ್ತು ಮದ್ಯದಂಗಡಿಗಳಿಗೆ ಹೋದರೆ ಅಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಗೃಹ ಇಲಾಖೆ ಎಚ್ಚರಿಸಿವೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‍ಕುಮಾರ್ ಅವರು ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದು, ಅಪ್ರಾಪ್ತರು ಬಾರದಂತೆ ಬಾರ್, ರೆಸ್ಟೋರೆಂಟ್ […]