ದೇಶದಲ್ಲಿ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಳ, ದುಶ್ಚಟಕ್ಕೆ ದಾಸರಾದ 62ಲಕ್ಷಕ್ಕೂ ಹೆಚ್ಚು ಅಪ್ರಾಪ್ತರು..!

ನವದೆಹಲಿ,ಜು.21- ದೇಶದಲ್ಲಿ ದಿನೇ ದಿನೆ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. 10ರಿಂದ 17 ವರ್ಷದೊಳಗಿನ 62 ಲಕ್ಷಕ್ಕೂ ಹೆಚ್ಚು ಅಪ್ರಾಪ್ತರು ಕೊಕೇನ್, ಗಾಂಜಾದಂತಹ ಅಪಾಯಕಾರಿ ವ್ಯಸನಗಳಿಗೆ ದಾಸರಾಗಿದ್ದಾರೆ. ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಲಿಖಿತ ಉತ್ತರ ನೀಡಿದ್ದು, ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆ (ಏಮ್ಸ್)ಯ ಮಾದಕ ವ್ಯಸನಿಗಳ ಚಿಕಿತ್ಸಾ ಕೇಂದ್ರದ ವರದಿಯ ಪ್ರಕಾರ ಅಪ್ರಾಪ್ತರು ದುಶ್ಚಟಕ್ಕೆ ಒಳಗಾಗುತ್ತಿರುವ ಮಾಹಿತಿ ನೀಡಲಾಗಿದೆ. 18ರಿಂದ 75 ವರ್ಷದೊಳಗಿನ 4.8 ಕೋಟಿ ಮಂದಿ ಮಾದಕ ವಸ್ತುಗಳ ದಾಸರಾಗಿದ್ದಾರೆ ಎಂದು ತಿಳಿಸಲಾಗಿದೆ. ಮತ್ತೊಂದು […]